'ಮದುವೆಗೆ ಮೊದಲು ಬ್ಲಾಗ್ ಬರೆದಿದ್ದು ಹೆಂಡತಿಯನ್ನು impress ಮಾಡೋದಕ್ಕ? ಈಗ ಒಂದು ಬರೆಯೋದೇ ಇಲ್ಲ' ಮದುವೆ ಆದ ಮೇಲೆ ಹೆಂಡತಿಯದ್ದು ಒಂದೇ ತಕರಾರು !
' ನನಗೆ ಬರೆಯೋಕೆ ಬರೋದೆ ಅಸ್ಟು' ಅಂತ ಹೇಳಿದರು ನಂಬುವದಿಲ್ಲ. ಏನಾದರಾಗಲಿ ಒಂದು ಬಾರಿ ಬರೆಯಲು ಪ್ರಯತ್ನ ಮಾಡಿ ನೋಡೋಣ ಅಂತ ಕುಳಿತರೆ ಯಾವ ವಿಷಯದ ಬಗ್ಗೆ ಬರೆಯಲಿ ಅಂತ ತಿಳಿಯುತ್ತಿಲ್ಲ!
No comments:
Post a Comment